Darshan 'Yajamana' kannada trailer will be releasing on february 10th.ಯಜಮಾನ' ಸಿನಿಮಾದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಡುಗಳ ಬಳಿಕ ಈಗ ಟ್ರೇಲರ್ ಬಿಡುಗಡೆಯ ಸಮಯ ಬಂದಿದೆ. 'ಯಜಮಾನ' ಸಿನಿಮಾದ ಟ್ರೇಲರ್ ಗೆ ರಿಲೀಸ್ ದಿನಾಂಕ ನಿಗದಿಯಾಗಿದೆ.